ಈ ಶಾಸನಗಳು ಬೆಂಗಳೂರಿನ ಸಾದರಮಂಗಲ ಪ್ರದೇಶದಲ್ಲಿ ದಾಖಲಾಗಿರುವ ಐತಿಹಾಸಿಕ ಶಿಲಾಶಾಸನಗಳಾಗಿವೆ. ಇವು ತಮಿಳು ಭಾಷೆಯಲ್ಲಿದ್ದು ಗ್ರಂಥ ಮತ್ತು ಅರವ (ತಮಿಳು) ಲಿಪಿಯಲ್ಲಿ ಬರೆಯಲ್ಪಟ್ಟಿವೆ. ಎರಡೂ ಶಾಸನಗಳು ಸುಸ್ಥಿತಿಯಲ್ಲಿದ್ದು ಒಂದು ಶಾಸನವನ್ನು ಬೆಂಗಳೂರಿನ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಈ ಎರಡೂ ಶಾಸನಗಳು ಹದಿನಾಲ್ಕನೆಯ ಶತಮಾನದ ಹೊಯ್ಸಳ ವಂಶದ ಇಮ್ಮಡಿ ವೀರಬಲ್ಲಾಳನ ಆಳ್ವಿಕೆಯ ಕಾಲದ್ದಾಗಿವೆ. == ಶಿಲಾಶಾಸನ ೧ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN60 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಗಾತ್ರ 6'6"x3'. ಇದು ಕ್ರಿ.ಶ. ೧೩೩೭ನೇ ಇಸವಿಯ ಕಾಲದ ಶಾಸನವಾಗಿದೆ. ಇದು ಬೆಂಗಳೂರಿನ ಪುರಾತತ್ವ ಮೂಸಿಯಮ್ಮಿನಲ್ಲಿದೆ. ಇದರಲ್ಲಿನ ಪಠ್ಯ ಇಂತಿದೆ. ಅದೇ ಗ್ರಾಮಕ್ಕೆ ಪಶ್ಚಿಮ ಬಟಾಯಿ ಜಮಿನಲ್ಲಿ ನೆಟ್ಟ ಕಲ್ಲು. === ಅರ್ಥವಿವರಣೆ === ()- - --- - ( ), , - --' .. -, , , , , , ........ -, () () . ( ) -. (; ). . , . == ಶಿಲಾಶಾಸನ ೨ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN59 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಗಾತ್ರ 4'6"x2"6". ಇದು ಕ್ರಿ.ಶ. ೧೩೪೬ನೇ ಇಸವಿಯ ಕಾಲದ ಶಾಸನವಾಗಿದೆ. ಇದರಲ್ಲಿನ ಪಠ್ಯ ಇಂತಿದೆ. ಅದೇ ಹೋಬಳಿ ನಾದರಮಂಗಲದ ಊರುಬಾಗಲ ಬಳಿ ನೆಟ್ಟಕಲ್ಲು === ಅರ್ಥವಿವರಣೆ === () – -, , , --- - ( ), - - - -- - -- ---, , (), , …………….. ( ) == ಉಲ್ಲೇಖಗಳು == == ಹೊರಸಂಪರ್ಕ ಕೊಂಡಿಗಳು == , ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018